Friday, May 4, 2018

ಬರವಣಿಗೆ ಒಂದು ಕಲೆ. ನಿಮಗೆ ಬರೆಯುವ ಹವ್ಯಾಸವಿದೆಯೇ? ನಮ್ಮೊಂದಿಗೆ ಕೈಜೋಡಿಸಿ..


ಮಿತ್ರರೇ, 

"ಭಾವತರಂಗ" ಫೇಸ್ ಬುಕ್ ಪೇಜ್ ಮತ್ತು ಬ್ಲಾಗ್ ಗೆ ನಿಮ್ಮ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ನಿಮ್ಮ ಕಿರುಪರಿಚಯ (ನಿಮ್ಮ ಹೆಸರು, ಊರು, ಹವ್ಯಾಸಗಳು, ವೃತ್ತಿ ಇತ್ಯಾದಿ), ಭಾವಚಿತ್ರದೊಂದಿಗೆ ಕಳುಹಿಸಿಕೊಡಿ.

Like & Follow us on Facebook so you never miss out..

ನೀವು ಕಳುಹಿಸಿದ ಲೇಖನಗಳು ನಮಗೆ ತಲುಪಿದ ಒಂದೆರಡು ದಿನಗಳಲ್ಲಿ ಪ್ರಕಟಿಸುತ್ತೇವೆ. 

ಈಗಾಗಲೇ ಹತ್ತಾರು ಬರಹಗಾರರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಇನ್ನೂ ಹೆಚ್ಚಿನ ಬರಹಗಳೊಂದಿಗೆ ಭಾವ ಬೆಸೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. 

ನೀವೂ ಬರೆಯಿರಿ. ನಿಮ್ಮ ಬರಹಗಳನ್ನು ನಿಮ್ಮ ಪರಿಚಯದೊಂದಿಗೆ ಓದುಗರ ಬಳಿ ಕೊಂಡೊಯ್ಯುವ ಕಾರ್ಯ ನಾವು ಮಾಡುತ್ತೇವೆ. 

ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ ನಾವು..

ಇಂತಿ, 
ಭಾವತರಂಗ
















No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...