ಆ ಎಲೆ ಈ ಎಲೆ ತರಗೆಲೆಗಳು ಜೀವ ಪಡೆದ ಸಮಯ ;
ಬದುಕಿನಲಿ 'ಆಸೆ' ಗಳು 'ಉದ್ದೇಶ' ಗಳಾದ ಸಮಯ ;
'ಜೀವನ' ವ ಜೀವಿಸಲು ಸಾಕಲ್ಲವೇ.. ಕನಸುಗಳು, ಕನವರಿಕೆಗಳು..
ನನ್ನ ಪ್ರತಿ ಉಸಿರಿನಲ್ಲಿ ನಿನ್ನ ಹೆಸರಿರುವಾಗ,
ಕನಸೂ ಕನವರಿಕೆಗಳೂ ನೀನಾಗಿರುವಾಗ..
ಕಣ್ಣಂಚಿನಲಿ ಕಣ್ಣೀರ ಬಿಂದು ಮುತ್ತಾಗಿ ಹೊಳೆದ ಸಮಯ ;
ಕಾರಣವಿಲ್ಲದೆ ಹೂನಗು ಮಿಂಚಿ ಮರೆಯಾದ ಸಮಯ.
Beautifully written.
ReplyDeleteThanks��
ReplyDelete