Monday, November 13, 2017

ಕೇಳಿ ಆನಂದಿಸಿ: ಮೈಸೂರು ಅನಂತಸ್ವಾಮಿ ಯವರ ಅದ್ಭುತ ಸಂಗೀತ ಸಂಯೋಜನೆಯಲ್ಲಿ "ಎದೆ ತುಂಬಿ ಹಾಡಿದೆನು.."


ಸ್ಥಳ: ಕ್ಯಾಲಿಫೋರ್ನಿಯಾ (1988 ರಲ್ಲಿ ಕ್ಯಾಲಿಫೋರ್ನಿಯಾ ದ 'ಕನ್ನಡ ಕೂಟ' ಬಳಗ ಆಯೋಜಿಸಿದ್ದ ಒಂದು ಸಂಗೀತ ಸಂಜೆಯಲ್ಲಿ)

ಹಾಡು: ಎದೆ ತುಂಬಿ ಹಾಡಿದೆನು..
ರಚನೆ: ಜಿ. ಎಸ್. ಶಿವರುದ್ರಪ್ಪ
ಗಾಯನ ಮತ್ತು ಸಂಗೀತ: ಮೈಸೂರು ಅನಂತಸ್ವಾಮಿ
-----------------------------------------------------------------

Mysore Anantaswamy in 1988 at Kannada Koota Of Northern California (KKNC)

Music & Singer: Mysore Anantaswamy
Poet: G. S. Shivaruddrappa


ವಿಡಿಯೋ ಕೃಪೆ: ಸುನೀತಾ ಅನಂತಸ್ವಾಮಿ
(License: Standard YouTube License)


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...