ಎಂ. ರಂಗರಾವ್ ರವರ ರಾಗ ಸಂಯೋಜನೆಯಲ್ಲಿ "ನೀ ಹಿಂಗ ನೋಡಬ್ಯಾಡ ನನ್ನ"..
ರಚನೆ: ದ. ರಾ. ಬೇಂದ್ರೆ
ಸಂಗೀತ: ಎಂ. ರಂಗಾರಾವ್
ಗಾಯನ: ಸುಧೀರ್
(ಮೂಲ ಗಾಯಕರು: ರಾಜಕುಮಾರ್ ಭಾರತಿ -- 'ಪ್ರೇಮತರಂಗ' ಚಲನಚಿತ್ರದಿಂದ)
----------------------------------------------------------
Poet: D. R. Bendre (Da. Ra. Bendre)
Music: M. Ranga Rao
Singer: Sudhir
(Original Singer: Rajkumar Bharathi. From 'Prematharanga' Kannada movie)
ಮರಣಾವಸ್ಥೆಯಲ್ಲಿರುವ ಮಗನ ಸ್ಥಿತಿ ಕಂಡು ತಾಯಿ ಮರುಗುತ್ತ ಬೇಂದ್ರೆಯವರೆಡೆಗೆ ದೃಷ್ಟಿ ಹಾಯಿಸಿದಾಗ ಭಾವತೀವ್ರತೆಯನ್ನು ಎದುರಿಸಲಾಗದ ಕವಿಯ ಭಾವಸಂಘರ್ಷವೇ ಈ ಗೀತೆ
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇಂದ್ರೆ ಸಿಲುಕಿದ್ದಾಗ ಅವರ ಲೇಖನಿಯಿಂದ ಬಂದ ಸಾಲುಗಳೇ "ನೀ ಹಿಂಗ ನೋಡಬ್ಯಾಡ ನನ್ನ"
ಈ ಗೀತೆ ಕನ್ನಡ ಸಾಹಿತ್ಯದಲ್ಲಿ ಶೋಕಗೀತೆಯಾಗಿ ಗುರುತಿಸಿಕೊಂಡಿದೆ..
ವಿಡಿಯೋ ಕೃಪೆ: ಸಿ. ಎಚ್. ಸುಧೀರ್
(License: Standard YouTube License)
No comments:
Post a Comment